ಶನಿವಾರ, ಸೆಪ್ಟೆಂಬರ್ 17, 2011

ಸಮಾಧಿ ಮಾಡು

ಪ್ರಶ್ನೆ:ಕಂಪ್ಯೂಟರ್ನಲ್ಲಿ CD burn ಮಾಡಲಿಕ್ಕೆ ಆಗದಿದ್ದರೆ ಏನು ಮಾಡುವುದು?
ಉತ್ತರ:ನಮ್ಮ ಕಡೇ ಸತ್ತವರನ್ನು ಸುಡುತ್ತಾರೆ ಇಲ್ಲದಿದ್ದರೆ ಹೂಳುತ್ತಾರೆ.ಹಾಗೆ  CDನ burn ಮಾಡಲಿಕ್ಕೆ ಆಗದಿದ್ದರೆ ಹೂತಿಡಿ.

1 ಕಾಮೆಂಟ್‌:

  1. ನಿಮ್ಮ ಬ್ಲಾಗ್ ಚೆನ್ನಾಗಿದೆ. ಎಲ್ಲಾ ಲೇಖನಗಳನ್ನು ಓದುವಷ್ಟು ಬಿಡುವಿಲ್ಲ. ಸಮಯ ಸಿಕ್ಕಾಗ ಈ ಕಡೆ ಮತ್ತೆ ಬರುತ್ತೀನಿ.

    ಪ್ರತ್ಯುತ್ತರಅಳಿಸಿ